ಸುಮನ್ ನಗರ್ಕರ್ ಕನ್ನಡದ ಹಲವಾರು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರು ಅಭಿನಯಿಸಿದ ಕೆಲವು ಜನಪ್ರಿಯ ಚಿತ್ರಗಳು: ನಮ್ಮೂರ_ಮಂದಾರ_ಹೂವೆ_(ಚಲನಚಿತ್ರ) ಹೂಮಳೆ ಮುಂಗಾರಿನ ಮಿಂಚು